ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸರ್ಕಾರಕ್ಕೆ 100 ದಿನ - ಸರ್ಕಾರದ ಸಾಧನೆಗಳನ್ನು ಒಳಗೊಂಡ ಪುಸ್ತಕ, "ದಿನ ನೂರು ಸಾಧನೆ ನೂರಾರು"

know_the_cm

(ವಿಧಾನಸೌಧ, ಬೆಂಗಳೂರು), ನವೆಂಬರ್ 05, 2019

-ಮುಖ್ಯಮಂತ್ರಿ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರ್ಣಗೊಂಡಿರುವ ಸಂದರ್ಭದಲ್ಲಿ , ಸರ್ಕಾರದ ಸಾಧನೆಗಳನ್ನು ಒಳಗೊಂಡ, "ದಿನ ನೂರು ಸಾಧನೆ ನೂರಾರು" ಪುಸ್ತಕವನ್ನು ಬಿಡುಗಡೆ ಮಾಡಿದರು.

  • "ದಿನ ನೂರು ಸಾಧನೆ ನೂರಾರು" (ಪುಸ್ತಕ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ)


  • *************