ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮಾನ್ಯ ಮುಖ್ಯಮಂತ್ರಿ ಅವರಿಂದ 'ಸಾಂಖ್ಯಿಕ ದಿನಾಚರಣೆ' ಪ್ರಯುಕ್ತ ಸಂದೇಶ

know_the_cm

(ಬೆಂಗಳೂರು), ಜೂನ್ 29, 2020

ಸಂಖ್ಯಾಶಾಸ್ತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಭಾರತದ ಸಾಂಖ್ಯಿಕ ಸಂಸ್ಥೆಯ ಸ್ಥಾಪಕ ಪ್ರೊ. ಪಿ ಸಿ ಮಹಾಲನೋಬಿಸ್ ಅವರ ಜನ್ಮದಿನವಾದ ಇಂದು 'ಸಾಂಖ್ಯಿಕ ದಿನಾಚರಣೆ' ಆಚರಿಸಲಾಗುತ್ತಿದೆ.

know_the_cm

*************