ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಮೆಕ್ಕೆಜೋಳ ಬೆಳೆಗಾರರು, ಆಶಾ ಕಾರ್ಯಕರ್ತೆಯರ ನೆರವಿಗಾಗಿ ಘೋಷಿಸಲಾದ ಮೂರನೇ ಪ್ಯಾಕೇಜ್ ಕುರಿತು ಮುಖ್ಯಮಂತ್ರಿ ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

know_the_cm

(ವಿಧಾನಸೌಧ,ಬೆಂಗಳೂರು), ಮೇ 15, 2020

ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಮೆಕ್ಕೆಜೋಳ ಬೆಳೆಗಾರರು, ಆಶಾ ಕಾರ್ಯಕರ್ತೆಯರು ಮತ್ತು ಜಾನುವಾರು ಸಾಕಣೆದಾರರ ನೆರವಿಗಾಗಿ ಘೋಷಿಸಲಾದ ಒಟ್ಟಾರೆ ಮೂರನೇ ಪ್ಯಾಕೇಜ್ ಕುರಿತು ಮುಖ್ಯಮಂತ್ರಿ ಅವರು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು.

know_the_cm

know_the_cm

*************