ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕೋವಿಡ್19 ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ ನಿಧಿಗೆ ತಾವು ಕೂಡಿಟ್ಟಿದ್ದ ಹಣವನ್ನು ಅರ್ಪಿಸಿರುವುದಕ್ಕೆ ಅವರಿಗೆ ಪತ್ರದ ಮೂಲಕ ಕೃತಜ್ಞತಾಪೂರ್ವಕ ಧನ್ಯವಾದಗಳು

know_the_cm

(ವಿಧಾನಸೌಧ,ಬೆಂಗಳೂರು), ಏಪ್ರಿಲ್ 29, 2020

ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಾಗರ ತಾಲೂಕು ಖಂಡಿಕಾ ಗ್ರಾಮದ ಶ್ರೀಮತಿ ಪದ್ಮಾವತಿ ಜಿ. ಅವರು, ತಾವು ಕೂಡಿಟ್ಟಿದ್ದ 2,800 ರೂಪಾಯಿಗಳನ್ನು ಕೋವಿಡ್19 ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ ನಿಧಿಗೆ ಅರ್ಪಿಸಿರುವುದಕ್ಕೆ ಅವರಿಗೆ ಪತ್ರದ ಮೂಲಕ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

know_the_cm

*************