ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಕುರಿತಂತೆ ಮಾರ್ಗಸೂಚಿಯ ಮುಖ್ಯಾಂಶಗಳು

know_the_cm

(ಬೆಂಗಳೂರು), ಏಪ್ರಿಲ್ 22, 2020

ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಕುರಿತು ಮಾರ್ಗಸೂಚಿ ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಭಾಗಶಃ ಸಡಿಲಿಕೆ ಜಾರಿಯಾಗಲಿದೆ. ಈ ಸಡಿಲಿಕೆ ಸುರಕ್ಷಿತ ವಲಯಗಳಿಗೆ ಮಾತ್ರ ಅನ್ವಯವಾಗಲಿದ್ದು, ಕ್ವಾರಂಟೈನ್ ವಲಯಗಳಿಗೆ ಅನ್ವಯವಾಗುವುದಿಲ್ಲ.

ಅತ್ಯಗತ್ಯವಾದ ಕ್ಷೇತ್ರಗಳು ಸೀಮಿತ ಸಿಬ್ಬಂದಿ ಬಳಸಿ ಕಾರ್ಯ ನಿರ್ವಹಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

know_the_cm

know_the_cm

know_the_cm

know_the_cm

know_the_cm

know_the_cm

*************