ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕೊರೊನ ಸೋಂಕು - ಸಾರ್ವಜನಿಕರಲ್ಲಿ ವಿನಂತಿ

know_the_cm

(ಬೆಂಗಳೂರು), ಮಾರ್ಚ್ 19, 2020

-ನೀವು ಕೊರೊನ ಸೋಂಕು ಪೀಡಿತ ಪ್ರದೇಶದಲ್ಲಿದ್ದೀರಾ?

-ಅಥವಾ ನಿಮ್ಮಲ್ಲಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯ ಲಕ್ಷಣಗಳು ಕಾಣಿಸಿಕೊಂಡಿವೆಯೇ ? ಹಾಗಿದ್ದರೆ ತಡಮಾಡದೆ ಸರ್ಕಾರದ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಸಹಾಯ ಪಡೆದುಕೊಳ್ಳಿ.

-ರಾಜ್ಯ ಸಹಾಯವಾಣಿ ಸಂಖ್ಯೆ - 104

-ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ - 1075

-ಆರೋಗ್ಯ ಇಲಾಖೆ ಸಹಾಯವಾಣಿ - 080 46848600

----------------------------------

(Bengaluru), March 19, 2020

-Corona can be contained if all of us decide to.

-All You need to do if you think you are symptomatic or have returned from any of the Covid2019 affected countries, just get yourself home quarantined. Your family physician too can help you deal with this Virus.

-Do not rush to hospitals. If symptoms aggravate, call the helpline. Best of medical care and isolation facilities are just one call away.

-State Helpline - 104

-National Helpline - 1075

-Health Dept Helpline -080 46848600

*************