ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಕೇಂದ್ರ ಮಾಜಿ ಸಚಿವರಾದ ಅರುಣ್ ಜೇಟ್ಲಿ ನಿಧನಕ್ಕೆ ಮುಖ್ಯಮಂತ್ರಿ ತೀವ್ರ ಸಂತಾಪ

know_the_cm

ಬೆಂಗಳೂರು, ಆಗಸ್ಟ್ 24, 2019

-ಕೇಂದ್ರ ಮಾಜಿ ಸಚಿವರಾದ ಅರುಣ್ ಜೇಟ್ಲಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

-ದೇಶ ಕಂಡ ರಾಜಕಾರಣಿಗಳಲ್ಲಿ ಅರುಣ್ ಜೇಟ್ಲಿ ಅಗ್ರಗಣ್ಯರು. ಅವರ ವಿಚಾರ, ಬುದ್ಧಿವಂತಿಕೆ, ಸರಳ ಜೀವನ ಅನುಕರಣೀಯ. ಹಣಕಾಸು ಸಚಿವರಾಗಿ ಅವರು ನೀಡಿದ ಯೋಜನೆಗಳು ಜನ ಮಾನಸದಲ್ಲಿ ಸ್ಥಿರವಾಗಿ ನಿಂತಿದೆ. ಪ್ರಪಂಚದವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಭಾರತಕ್ಕೆ ಆರ್ಥಿಕ ಚೇತರಿಕೆ ನೀಡಿದವರು ಜೇಟ್ಲಿ ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

-ತಮ್ಮ ಸಿದ್ಧಾಂತದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಅವರು, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದ ರೀತಿ ಎಲ್ಲಾ ರಾಜಕಾರಣಿಗಳಿಗೂ ಮಾದರಿ. ಜೇಟ್ಲಿ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧು ಮಿತ್ರರಿಗೆ ನೀಡಲಿ ಎಂದು ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.

know_the_cm

Bengalure, August 24, 2019

-Chief Minister B.S.Yediyurappa condoled the death of leader and former Union Minister Arun Jaitely.

-"His untimely passing away has come as a rude shock to me. He excelled in Indian politics in the recent years as a best financial and development expert", he said.

-"His acumen in Indian politics on financial matters came to fore when he joinedNarendra Modi's cabinet as Finance Minister. His apt handling of India's finances and economy made even his adversaries in the field to look at him with awe.

-ತHe handled the Indian economy with utmost deftness. He not only made the Indian economy stabilize, he even made the economy grow at high rate.

-Especially his skills of economic and financial management were put to test whenthe government resorted to demonetization.

-"Personally, it is a huge loss to me as I have lost a leader and guide in his death.He was very close to my heart."

-The CM, in his message, said that "We all in Karnataka mourn his death. I mourn and also pray to god to give.

******************