ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಕಲಬುರ್ಗಿಯಲ್ಲಿ ನಡೆಯುವ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಮುಖ್ಯಮಂತ್ರಿ ಅವರು ಅಭಿನಂದಿಸಿದ್ದಾರೆ

know_the_cm

ಬೆಂಗಳೂರು, ಡಿಸೆಂಬರ್ 04, 2019

-ಕಲಬುರ್ಗಿಯಲ್ಲಿ ನಡೆಯುವ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಮುಖ್ಯಮಂತ್ರಿ ಅವರು ಅಭಿನಂದಿಸಿದ್ದಾರೆ.

-ನಿಮ್ಮ ಅಧ್ಯಕ್ಷತೆಯಿಂದ ಸಮ್ಮೇಳನದ ಘನತೆ ಹೆಚ್ಚಲಿದೆಯೆಂಬುದು ನನ್ನ ನಂಬಿಕೆ ಎಂದು ತಿಳಿಸಿದ್ದಾರೆ.

-ಹೊಸ ತಲೆಮಾರಿನ ಸಾಹಿತಿಗಳಿಗೆ ದಾರಿ ದೀವಿಗೆಯಾಗುವ ರೀತಿಯಲ್ಲಿ, ಅರ್ಥಪೂರ್ಣವಾಗಿ ಸಮ್ಮೇಳನ ನಡೆಯುತ್ತದೆಂಬ ಭರವಸೆ ನನ್ನದು ಎಂದು ಶುಭಾಶಯ ಕೋರಿದ್ದಾರೆ.

******************