ಬೆಂಗಳೂರು, ನವೆಂಬರ್ 25, 2019
-ಕಲ್ಯಾಣ ಕರ್ನಾಟಕದ ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ್ ಅವರ ನಿಧನ ಅತೀವ ದುಃಖ ತಂದಿದೆ.
-ದಮನಿತರ ಧ್ವನಿಯಾಗಲು, ಶೋಷಿತರಿಗೆ ಶಕ್ತಿ ತುಂಬಲು ಸಾಹಿತ್ಯವನ್ನೇ ಅಸ್ತ್ರವಾಗಿ ಬಳಸಿಕೊಂಡವರು ಚನ್ನಣ್ಣ. ಅವರ ಶಿಷ್ಯವೃಂದ, ಅಭಿಮಾನಿ ಬಳಗ ಕರ್ನಾಟಕದ ತುಂಬ ಇದೆ.
-ಅವರಿಗೆಲ್ಲ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
******************