ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿ ಅವರಿಂದ ಸಮಸ್ತ ಸಿಖ್ ಬಾಂಧವರಿಗೆ ಗುರು ನಾನಕ್ ಅವರ 550 ನೇ ಜಯಂತಿಯ ಶುಭಾಶಯಗಳು

know_the_cm

ಬೆಂಗಳೂರು, ನವೆಂಬರ್ 12, 2019

-ಸಮಸ್ತ ಸಿಖ್ ಬಾಂಧವರಿಗೆ, 'ಸರ್ವ ಧರ್ಮದ ತಿರುಳು ಒಂದೇ' ಎಂದು ಭಕ್ತಿಯ ಮಹಿಮೆ ಸಾರಿದ, ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾದ, ಗುರು ನಾನಕ್ ಅವರ 550 ನೇ ಜಯಂತಿಯ ಶುಭಾಶಯಗಳು.

******************