ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಮಂತ್ರಿ ಮಂಡಲ

ಮಂತ್ರಿ ಮಂಡಲ

(As on 12.10.2020)

ಮುಖ್ಯಮಂತ್ರಿ

ಶ್ರೀ ಬಿ ಎಸ್ ಯಡಿಯೂರಪ್ಪ ಹಣಕಾಸು;
ಡಿಪಿಎಆರ್;
ಇಂಧನ;
ಬೆಂಗಳೂರು ನಗರಾಭಿವೃದ್ಧಿ;
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ;
ಯೋಜನಾ ಖಾತೆ;
ಸಣ್ಣ ಕೈಗಾರಿಕೆ;
ಹಿಂದುಳಿದ ವರ್ಗಗಳ ಕಲ್ಯಾಣ;
ಗುಪ್ತಚರ ಮತ್ತು ಹಂಚಿಕೆಯಾಗದ ಖಾತೆಗಳು.

ಉಪ ಮುಖ್ಯಮಂತ್ರಿಗಳು

1 ಶ್ರೀ ಗೋವಿಂದ ಕಾರಜೋಳ ಲೋಕೋಪಯೋಗಿ.
2 ಶ್ರೀ ಡಾ. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ;
ಕೌಶಲ್ಯಾಭಿವೃದ್ಧಿ;
ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ.
3 ಶ್ರೀ ಲಕ್ಷ್ಮಣ ಸವದಿ ಸಾರಿಗೆ.

ಸಚಿವ ಸಂಪುಟದ ಸದ್ಯಸರು

1 ಶ್ರೀ ಬಸವರಾಜ್ ಬೊಮ್ಮಾಯಿ ಗೃಹ ಖಾತೆ.
2 ಶ್ರೀ ಜಗದೀಶ್ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ;
ಸಾರ್ವಜನಿಕ ಉದ್ಯಮಗಳು.
3 ಶ್ರೀ ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
4 ಶ್ರೀ ಆರ್. ಅಶೋಕ್ ಕಂದಾಯ.
5 ಶ್ರೀ ಬಿ. ಶ್ರೀರಾಮುಲು ಸಮಾಜ ಕಲ್ಯಾಣ.
6 ಶ್ರೀ ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ;
ಸಕಾಲ.
7 ಶ್ರೀ ವಿ ಸೋಮಣ್ಣ ವಸತಿ ಖಾತೆ.
8 ಶ್ರೀ ಸಿ ಟಿ ರವಿ ಪ್ರವಾಸೋದ್ಯಮ;
ಕನ್ನಡ ಮತ್ತು ಸಂಸ್ಕೃತಿ;
ಯುವಜನ ಮತ್ತು ಕ್ರೀಡಾ ಖಾತೆ.
9 ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಬಂದರು ಮತ್ತು ಮೀನುಗಾರಿಕೆ;
ಮುಜರಾಯಿ.
10 ಶ್ರೀ ಜೆ ಸಿ ಮಾಧುಸ್ವಾಮಿ ಕಾನೂನು ಮತ್ತು ಸಂಸದೀಯ ವ್ಯವಹಾರ;
ಸಣ್ಣ ನೀರಾವರಿ.
11 ಶ್ರೀ ಸಿ.ಸಿ ಪಾಟೀಲ್ ಗಣಿ ಮತ್ತು ಭೂವಿಜ್ಞಾನ.
12 ಶ್ರೀ ಪ್ರಭು ಚೌವ್ಹಾಣ್ ಪಶು ಸಂಗೋಪನಾ;
ಹಜ್ ಮತ್ತು ವಕ್ಫ್.
13 ಶ್ರೀಮತಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ.
14 ಶ್ರೀ ನಾಗೇಶ್ ಅಬಕಾರಿ.
15 ಶ್ರೀ ರಮೇಶ್ ಜಾರಕಿಹೊಳಿ ಬೃಹತ್ ಹಾಗೂ ಮಧ್ಯಮ ನೀರಾವರಿ.
16 ಶ್ರೀ ಆನಂದ್ ಸಿಂಗ್ ಅರಣ್ಯ ಮತ್ತು ಪರಿಸರ ಇಲಾಖೆ.
17 ಶ್ರೀ ಶ್ರೀಮಂತ ಪಾಟೀಲ್ ಜವಳಿ;
ಅಲ್ಪಸಂಖ್ಯಾತ ಕಲ್ಯಾಣ.
18 ಶ್ರೀ ಕೆ ಗೋಪಾಲಯ್ಯ ಆಹಾರ ಮತ್ತು ನಾಗರಿಕ ಪೂರೈಕೆ.
19 ಶ್ರೀ ಬೈರತಿ ಬಸವರಾಜು ನಗರಾಭಿವೃದ್ಧಿ(ಬೆಂಗಳೂರು,ಬಿಪಿಎಂಪಿ,ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂ ಎಸ್ಎಸ್ ಬಿ, ಬಿಎಂಆರ್ ಡಿಎ, ಬಿಎಂಆರ್ ಸಿಎಲ್ ಹೊರತುಪಡಿಸಿ);
ಕೆಯುಡಬ್ಲ್ಯೂಎಸ್ ಡಿಬಿ ಮತ್ತು ಕೆಯುಐಡಿಎಫ್ ಸಿ.
20 ಶ್ರೀ ಎಸ್ ಟಿ ಸೋಮಶೇಖರ್ ಸಹಕಾರ.
21 ಶ್ರೀ ಬಿ.ಸಿ ಪಾಟೀಲ್ ಕೃಷಿ.
22 ಶ್ರೀ ಡಾ. ಕೆ ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ;
ವೈದ್ಯಕೀಯ ಶಿಕ್ಷಣ.
23 ಶ್ರೀ ಕೆ.ಸಿ ನಾರಾಯಣ ಗೌಡ ಪೌರಾಡಳಿತ;
ತೋಟಗಾರಿಕೆ ಮತ್ತು ರೇಷ್ಮೆ.
24 ಶ್ರೀ ಶಿವರಾಮ ಹೆಬ್ಬಾರ್ ಕಾರ್ಮಿಕ;
ಸಕ್ಕರೆ.