ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ವಿಶ್ವ ವಿಖ್ಯಾತ ಬೃಂದಾವನದಲ್ಲಿ ದಸರಾ ಮೆರುಗು

ಮಾನ್ಯ ಮುಖ್ಯಮಂತ್ರಿ

ಕೆ.ಆರ್.ಎಸ್. (ಮಂಡ್ಯ), ಅಕ್ಟೋಬರ್ 16, 2018

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೆ.ಆರ್.ಎಸ್. ನ ಬೃಂದಾವನ ಉದ್ಯಾನವನ ದಲ್ಲಿ ದಸರಾ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

-ಬೃಂದಾವನ ಉದ್ಯಾನವನವು ದೃಶ್ಯ ವೈಭವದೊಂದಿಗೆ ಸಾಂಸ್ಕೃತಿಕ ವೈಭವಕ್ಕೂ ಸಾಕ್ಷಿಯಾಯಿತು.

-ದಸರಾ ಅಂಗವಾಗಿ ಬೃಂದಾವನ ಉದ್ಯಾನವನ ವನ್ನು ವಿಶೇಷ ಅಲಂಕಾರ ದಿಂದ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿತ್ತು.

ಮಾನ್ಯ ಮುಖ್ಯಮಂತ್ರಿ

-ವಿಶ್ವ ವಿಖ್ಯಾತ ಬೃಂದಾವನದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಂಜೆ ಸಾರ್ವಜನಿಕರ ಜೊತೆಯಲ್ಲಿ ಬೃಂದಾವನ ವೀಕ್ಷಣೆ ಮಾಡಿದರು.

ಮಾನ್ಯ ಮುಖ್ಯಮಂತ್ರಿ

-ಈ ಸಂದರ್ಭದಲ್ಲಿ ಕೆ ಆರ್ ಎಸ್ ನಿರ್ಮಾಣ ಮತ್ತು ಇತಿಹಾಸವನ್ನು ಬಿಂಬಿಸುವ 3ಡಿ ಮ್ಯಾಪ್ ಪ್ರದರ್ಶನವನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದರು.

-ಕೆ ಆರ್ ಎಸ್ ಕಟ್ಟಿದ್ದು ಹೇಗೆ, ಬಳಸಿದ ತಂತ್ರಜ್ಞಾನ, ಅಣೆಕಟ್ಟು ಕಟ್ಟಿದವರ ಕುರಿತು ತ್ರೀಡಿ ಮ್ಯಾಪಿಂಗ್ ಶೋ ಪ್ರದರ್ಶನವಾಯಿತು. ಪ್ರದರ್ಶನವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಮತ್ತು ಸಾರ್ವಜನಿಕರು ಪುಳಕಿತರಾದರು.

ಮಾನ್ಯ ಮುಖ್ಯಮಂತ್ರಿ

-ಈ ಕಾರ್ಯಕ್ರಮಕ್ಕೆ ಮೆರುಗು ನೀಡುವಂತೆ ಖ್ಯಾತ ವಿದ್ವಾಂಸರಾದ ರವೀಂದ್ರನಾಥ್ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

-----------------------------------------------

ಶ್ರೀರಂಗಪಟ್ಟಣ (ಮಂಡ್ಯ), ಅಕ್ಟೋಬರ್ 16, 2018

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

***********************************************