ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕಲಾಕೃತಿಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿ

ಮಂಗಳೂರು, ಅಕ್ಟೋಬರ್ 14, 2018

-ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಜರುಗಿದ ದಸರಾ ಉತ್ಸವದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಒಂದು ಅನಿರೀಕ್ಷಿತ ಕಾಣಿಕೆಯನ್ನು ನೀಡಿದವರು ಕಲಾವಿದೆ ಶಬರಿ.

-ಮಂಗಳೂರಿನ ಕಲಾವಿದೆ ಶಬರಿ ರಚಿಸಿದ ಮುಖ್ಯಮಂತ್ರಿಗಳ ಸುಂದರ ಕಲಾಕೃತಿಯನ್ನು ವೇದಿಕೆಗೆ ಬಂದು ಮುಖ್ಯಮಂತ್ರಿಗಳಿಗೆ ಖುದ್ದಾಗಿ ಅರ್ಪಿಸಿದರು.

-ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಬಿ ಜನಾರ್ಧನ ಪೂಜಾರಿ ಹಾಗೂ ಸಚಿವ ಯು ಟಿ ಖಾದರ್ ಅವರು ಇದ್ದರು.

***********************************************