ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನವದೆಹಲಿಯಲ್ಲಿ ಮಾನ್ಯ ಮುಖ್ಯಮಂತ್ರಿ ಅವರು ನಡೆಸಿದ ಸುದ್ದಿಗೋಷ್ಠಿಯ ಮುಖ್ಯಾಂಶಗಳು

know_the_cm

ನವದೆಹಲಿ 30 ಆಗಸ್ಟ್, 2018 :

1. ಪ್ರವಾಹ ಅನಾಹುತಗಳ ಬಗ್ಗೆ ಕೇಂದ್ರ ಗೃಹ ಸಚಿವರನ್ನ ಭೇಟಿಯಾಗಿ ಮನವಿ ಮಾಡಿದೆ.

2. ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಿದ್ದೇವೆ.

3. ಮೂರು ಸಾವಿರಕ್ಕೂ ಅಧಿಕ ಕೋಟಿ ನಷ್ಟ ಆಗಿದೆ.

4. ಈ ಎಲ್ಲ ಮಾಹಿತಿಯನ್ನು ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದಿದೆ.

5. ಗೃಹ ಸಚಿವರು ತಕ್ಷಣ ಹಣ ಕೊಡುವ ಭರವಸೆ ನೀಡಿದ್ದಾರೆ.

6. ಎನ್.ಡಿಆರ್.ಎಫ್ ಮೂಲಕ ಹೆಚ್ಚು ಪರಿಹಾರಕ್ಕೆ ಮನವಿ ಮಾಡಿದೆ.

7. ಗೃಹ ಸಚಿವರು ತಂಡವೊಂದನ್ನ ಶೀಘ್ರ ರಾಜ್ಯಕ್ಕೆ ಕಳುಹಿಸಲಿದ್ದಾರೆ.

8. ಪ್ರಧಾನಿ ಪ್ರವಾಸದ ಬಳಿಕ ಈ ಮಾಹಿತಿ ತಿಳಿಸುವ ಭರವಸೆ ನೀಡಿದ್ದಾರೆ.

9. ಎರಡು ಸಾವಿರ ಕಿಮೀ ಗ್ರಾಮಾಂತರ ರಸ್ತೆಗಳು ಹಾಳಾಗಿವೆ.

10. ಕೇಂದ್ರ ಸರ್ಕಾರದಿಂದ ಸಹಕಾರ ದೊರೆಯುತ್ತಿದೆ.

11. ರಕ್ಷಣಾ ಕಾರ್ಯಚರಣೆ ಸಹಾಯ ಮಾಡಿದೆ.

12. ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮೂಲಕ ಹಣ ಬಿಡುಗಡೆ ಮಾಡಿದೆ.

13. ಕೆಲ ಜಿಲ್ಲೆಗಳಲ್ಲಿ ಬರಗಾಲ ಉಂಟಾಗಿದೆ.

14. ಬರಗಾಲ ಪ್ರದೇಶ ಘೋಷಣೆ ಮಾಡಲು‌ಮತ್ತೊಂದು ಮನವಿ ಕೇಂದ್ರ ಸರ್ಕಾರಕ್ಕೆ ಮಾಡುತ್ತೇವೆ.

15. ರಾಜ್ಯದ ಅಧಿಕಾರಗಳ ಸಭೆ ಕರೆದು ಬರಗಾಲ ಪ್ರದೇಶ ಆಯ್ಕೆ ಕುರಿತು ಚರ್ಚೆ ಮಾಡ್ತೆವೆ.

16. ಕೊಡಗು ಸೇರಿ ಹಲವೇಡೆ ಸಾಕಷ್ಟು ಮಳೆ ಆಗಿದೆ.

17. ಅಲ್ಲಿ ಎಲ್ಲ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ.

18. ರಾಜ್ಯ ಸರ್ಕಾರ ಅತಿವೃಷ್ಟಿ ಅನಾವೃಷ್ಟಿ ಎರಡು ಪರಿಸ್ಥಿತಿಯನ್ನುಚಾಲೇಂಜ್ ತೆಗೆದುಕೊಂಡಿದೆ,ಸರ್ಕಾರ ಎರಡು ಪರಿಸ್ಥಿತಿ ನಿಭಾಯಿಸಲು ಸಿದ್ದವಾಗಿದೆ.

ಮಹದಾಯಿ ಐತೀರ್ಪು ವಿಚಾರ

1. ಮುಂದಿನ ನಡೆಗಳ ಬಗ್ಗೆ ಕಾನೂನು ಸಲಹೆಗಳನ್ನು ಪಡೆಯಲಾಗುತ್ತಿದೆ.

2. ನೀರಾವರಿ ಮತ್ತು ಕಾನೂನು ಇಲಾಖೆ ತಂಡಗಳ ಜೊತೆ ಸಭೆ ನಡೆಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಪರಮೇಶ್ವರ್, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ಕಂದಾಯ ಸಚಿವ ಆರ್.ವಿ ದೇಶಪಾಂಡೆ ಭಾಗಿಯಾಗಿದ್ದರು.