ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿಗಳಿಂದ ಯುಗಾದಿ ಹಬ್ಬದ ಶುಭಾಶಯ

ಏಪ್ರಿಲ್ 06, 2019

-ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷವಾದ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

-ವಿಕಾರಿ ನಾಮ ಸಂವತ್ಸರವು ನಾಡಿನ ಜನತೆಗೆ ಸಮೃದ್ಧಿ, ಸುಖ, ಶಾಂತಿಯನ್ನು ತರಲಿ. ಹಬ್ಬದಂದು ಬೇವು ಬೆಲ್ಲ ಸ್ವೀಕರಿಸಿದಂತೆಯೇ ಬದುಕಿನಲ್ಲಿಯೂ ಸುಖ- ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಸಾಮರಸ್ಯದ ಬದುಕು ನಮ್ಮ-ನಿಮ್ಮೆಲ್ಲರದ್ದಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದ್ದಾರೆ.

----------------------