ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿಯವರಿಂದ ಗಣರಾಜ್ಯೋತ್ಸವ ಶುಭಾಶಯ

ಜನವರಿ 26, 2019

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿನ ಸಮಸ್ತ ಜನತೆಗೆ 70 ನೆಯ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

-ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಮೈಸೂರು ಒಡೆಯರು ‘ಪ್ರಜಾ ಪ್ರತಿನಿಧಿ ಸಭಾ’ದ ಮೂಲಕ ಪರಿಚಯಿಸಿದ ಹೆಮ್ಮೆಯ ನಾಡು ನಮ್ಮದು. ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು, ಅದರ ಮೌಲ್ಯಗಳನ್ನು ಗೌರವಿಸೋಣ; ಬಲಪಡಿಸೋಣ.

-ಸಂವಿಧಾನದತ್ತವಾದ ಹಕ್ಕುಗಳನ್ನು ಅನುಭವಿಸುವ ಜೊತೆಗೆ ನಮ್ಮ ಕರ್ತವ್ಯಗಳನ್ನೂ ಪಾಲಿಸುವ ಜವಾಬ್ದಾರಿಯುತ ಪ್ರಜೆಗಳಾಗೋಣ' ಎಂದು ಅವರು ಈ ಸಂದರ್ಭದಲ್ಲಿ ಆಶಿಸಿದ್ದಾರೆ.

Chief Minister greetings on Republic Day

-Chief Minister H.D. Kumaraswamy has greeted people of Karnataka on the Eve of 70th Republic Day.

-Karnataka is the proud state where the concept of Democracy was introduced during pre-independence era itself by Mysore Wodeyars.

-Let us understand, respect and strengthen the value of democracy. Let us be responsible citizens of the country by discharging our fundamental duties besides enjoying the fundamental rights, given under our Constitution, he said in his message.

----------------------