ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ನಾಡಬಾಂಧವರಿಗೆ ಮುಖ್ಯಮಂತ್ರಿಯವರಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಜನವರಿ 15, 2018

ಉತ್ತರಾಯಣ ಪುಣ್ಯಕಾಲದ ಆರಂಭದ ಸಂಕ್ರಾಂತಿ ಹಬ್ಬವು ರೈತರ ಪಾಲಿಗೆ ಸುಗ್ಗಿಯ ಹಬ್ಬವೂ ಹೌದು. ಸಂಕ್ರಾಂತಿಯು ಎಲ್ಲರಿಗೂ ಸಮೃದ್ಧಿ, ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.

----------------------