ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿಯವರಿಂದ “ಮಕ್ಕಳ ದಿನಾಚರಣೆಯ” ಶುಭಾಶಯ

ಬೆಂಗಳೂರು, ನವೆಂಬರ್ 14, 2018

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಎಲ್ಲಾ ಮಕ್ಕಳಿಗೂ “ಮಕ್ಕಳ ದಿನಾಚರಣೆಯ” ಶುಭಾಶಯಗಳನ್ನು ಕೋರಿದ್ದಾರೆ.