ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿಯವರಿಂದ ದಸರಾ ಹಬ್ಬದ ಶುಭಾಶಯಗಳು

ಬೆಂಗಳೂರು, ಅಕ್ಟೋಬರ್ 17, 2018

-ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಮಹಾ ನವಮಿ, ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ಕೋರಿದ್ದಾರೆ.

-ದುಷ್ಟರ ವಿರುದ್ಧ ಶಿಷ್ಟರ ವಿಜಯದ ಪ್ರತೀಕ ದಸರಾ ಹಬ್ಬ. ಸಮಾಜವನ್ನು ಬಾಧಿಸುವ ಪಿಡುಗುಗಳು, ಸಮಸ್ಯೆಗಳನ್ನು ಶಾಂತಿ, ಸಂಯಮ, ಏಕತೆಯ ಆಯುಧಗಳಿಂದ ಎದುರಿಸೋಣ. ನಾಡಿನ ಅಭಿವೃದ್ಧಿಗೆ ಶ್ರಮಿಸೋಣ.

-ತಾಯಿ ಭುವನೇಶ್ವರಿಯು ನಾಡಿನ ಜನತೆಗೆ ಸುಖ, ಶಾಂತಿ ಸಮೃದ್ಧಿಯನ್ನು ದಯಪಾಲಿಸಲಿ ಎಂದು ಅವರು ತಮ್ಮ ಸಂದೇಶದಲ್ಲಿ ಆಶಿಸಿದ್ದಾರೆ.