ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಗೀತಾ ಗೋಪಿನಾಥ್ ಅವರಿಗೆ ಮುಖ್ಯಮಂತ್ರಿಗಳ ಅಭಿನಂದನೆ

know_the_cm

ಬೆಂಗಳೂರು, ಅಕ್ಟೋಬರ್ 03, 2018

-ಮೈಸೂರಿನಲ್ಲಿ ಶಾಲೆ ಹಾಗೂ ಕಾಲೇಜು ವ್ಯಾಸಂಗವನ್ನು ಮಾಡಿದ ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಧಾನ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಂಡಿದ್ದಾರೆ.

-ಇದು ನಮಗೆ ಹೆಮ್ಮೆಯ ವಿಷಯ.

-ಐಎಂಎಫ್ ನ ಈ ಮಹತ್ವದ ಸ್ಥಾನಕ್ಕೆ ಏರಿರುವ ಎರಡನೆಯ ಭಾರತೀಯರು ಎನ್ನುವ ಹೆಗ್ಗಳಿಕೆಗೆ ಗೀತಾ ಪಾತ್ರರಾಗಿದ್ದಾರೆ.

-ಅವರಿಗೆ ನನ್ನ ಅಭಿನಂದನೆಗಳು.