ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮೊಹರಂ ಸಂದೇಶ

know_the_cm

ಬೆಂಗಳೂರು ಸೆಪ್ಟೆಂಬರ್ 21, 2018

-ಇಸ್ಲಾಂ ಧರ್ಮದ ಮೊದಲ ಹಾಗೂ ಪವಿತ್ರ ಮಾಸವಾದ ಮೊಹರಂನ ಸಂದರ್ಭದಲ್ಲಿ ತ್ಯಾಗ, ನಾಯಕತ್ವ ಹಾಗೂ ಸರ್ವಾಧಿಕಾರದ ವಿರುದ್ಧ ದನಿ ಎತ್ತುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ.

-ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನ್ ಅವರು ಖಿಲಾಫತ್ ಅನ್ನು ಮರುಸ್ಥಾಪಿಸಲು ಜೀವದಾನ ಮಾಡಿದ ಹಾಗೂ ಪ್ರವಾದಿ ಮೂಸಾ ಅವರು ಈಜಿಪ್ಟ್ ದೊರೆಗಳ ದುರಾಡಳಿತದ ವಿರುದ್ಧ ಜಯ ಸಾಧಿಸಿದ ಈ ದಿನದಂದು ಅವರನ್ನು ಶ್ರದ್ಧೆಯಿಂದ ಸ್ಮರಿಸೋಣ.

ಹೆಚ್ ಡಿ ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿಗಳು