ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ದಿ ಹಿಂದೂ ಪತ್ರಿಕೆಗೆ 140ನೆಯ ಹುಟ್ಟುಹಬ್ಬದ ಶುಭಾಶಯಗಳು

know_the_cm

ಬೆಂಗಳೂರು ಸೆಪ್ಟೆಂಬರ್ 20, 2018

-ದಿ ಹಿಂದೂ ಪತ್ರಿಕೆಗೆ 140ನೆಯ ಹುಟ್ಟುಹಬ್ಬದ ಶುಭಾಶಯಗಳು. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ದಿ ಹಿಂದೂ ವಹಿಸಿದ ಪಾತ್ರ ಮಹತ್ತರವಾದದ್ದು.

-ಆ ನಂತರವೂ ಸಹಾ ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಗಣನೀಯ ಕೊಡುಗೆ ನೀಡಿದೆ.

-ಕಸ್ತೂರಿ ಅಂಡ್ ಸನ್ಸ್ ಬಳಗದೊಂದಿಗೆ ನಮಗೆ ಸದಾ ಸುಮಧುರ ಒಡನಾಟವಿದೆ. ಈ ಪತ್ರಿಕಾ ಬಳಗ ದೇಶವನ್ನು ಮುನ್ನಡೆಸುವಲ್ಲಿ ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವ ಭರವಸೆ ನನಗಿದೆ.