ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯ ಮಂತ್ರಿಗಳಿಂದ ಗೌರಿ-ಗಣೇಶ ಹಬ್ಬದ ಶುಭಾಶಯಗಳು

know_the_cm

ಬೆಂಗಳೂರು ಸೆಪ್ಟೆಂಬರ್ 12, 2018

ಮುಖ್ಯಮಂತ್ರಿ ಹೆ ಚ್.ಡಿ.ಕುಮಾರಸ್ವಾಮಿ ಅವರು ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ವಿಘ್ನ ನಿವಾರಕನು ಎಲ್ಲರಿಗೂ ಸುಖ , ಸಮೃದ್ಧಿಯನ್ನು ದಾಯಪಾಲಿಸಲಿ ಎಂದು ಹಾರೈಸಿರುವ ಮುಖ್ಯಮಂತ್ರಿಗಳು, ಮಣ್ಣಿನ ವಿಗ್ರಹವನ್ನು ಸ್ಥಾಪಿಸುವ ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವಂತೆ ಕರೆ ನೀಡಿದ್ದಾರೆ.

know_the_cm

ಬೆಂಗಳೂರು ಸೆಪ್ಟೆಂಬರ್ 12, 2018

ಮುಖ್ಯಮಂತ್ರಿಗಳು, ಮಣ್ಣಿನ ವಿಗ್ರಹವನ್ನು ಸ್ಥಾಪಿಸುವ ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವಂತೆ ಕರೆ ನೀಡಿದ್ದಾರೆ.