ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಮಂತ್ರಿ ಮಂಡಲ

ಮಂತ್ರಿ ಮಂಡಲ

(As on 23.08.2018)

ಮುಖ್ಯಮಂತ್ರಿ

ಹೆಚ್.ಡಿ. ಕುಮಾರಸ್ವಾಮಿ ಹಣಕಾಸು;
ಅಬಕಾರಿ;
ಇಂಧನ;
ವಾರ್ತಾ ಮತ್ತು ಸಂಪರ್ಕ;
ಗುಪ್ತಚರ;
ಜವಳಿ ಮತ್ತು ಯೋಜನಾ ಮತ್ತು ಸಾಂಖ್ಯಿಕ.

ಉಪ ಮುಖ್ಯಮಂತ್ರಿ

ಡಾ.ಜಿ. ಪರಮೇಶ್ವರ್ ಗೃಹ;
ಬೆಂಗಳೂರು ಅಭಿವೃದ್ಧಿ;
ಯುವಜನ ಮತ್ತು ಕ್ರೀಡೆ.

ಸಚಿವ ಸಂಪುಟದ ಸದ್ಯಸರು

1 ಎಚ್.ಡಿ.ರೇವಣ್ಣ ಲೋಕೋಪಯೋಗಿ
2 ಆರ್.ವಿ. ದೇಶಪಾಂಡೆ ಕಂದಾಯ ಮತ್ತು ಕೌಶಲ್ಯ ಅಭಿವೃದ್ಧಿ
3 ಬಂಡೆಪ್ಪ ಕಾಶೆಂಪುರ ಸಹಕಾರ
4 ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ(ಭಾರೀ ಮತ್ತು ಮಧ್ಯಮ);
ವೈದ್ಯಕೀಯ ಶಿಕ್ಷಣ
5 ಜಿ.ಟಿ. ದೇವೇಗೌಡ ಉನ್ನತ ಶಿಕ್ಷಣ
6 ಕೆ.ಜೆ. ಜಾರ್ಜ್ ಬೃಹತ್ ಕೈಗಾರಿಕೆ;
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ
7 ಎಂ.ಸಿ. ಮನಗೂಳಿ ತೋಟಗಾರಿಕೆ
8 ಕೃಷ್ಣ ಬೈರೇಗೌಡ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌;
ಕಾನೂನು
9 ಎಸ್ ಆರ್ ಶ್ರೀನಿವಾಸ್(ಗುಬ್ಬಿ) ಸಣ್ಣ ಕೈಗಾರಿಕೆ
10 ಎಚ್.ಎಚ್. ಶಿವಶಂಕರ್ ರೆಡ್ಡಿ ಕೃಷಿ
11 ವೆಂಕಟರಾವ್ ನಾಡಗೌಡ ಪಶು ಸಂಗೋಪನಾ
12 ರಮೇಶ್ ಜಾರಕಿಹೊಳಿ ಪೌರಾಡಳಿತ, ನಗರ, ಸ್ಥಳೀಯ ಸಂಸ್ಥೆ;
ಬಂದರು, ಒಳನಾಡು ಸಾರಿಗೆ
13 ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ
14 ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ
15 ಸಾ.ರಾ.ಮಹೇಶ್ ಪ್ರವಾಸೋದ್ಯಮ;
ರೇಷ್ಮೆ
16 ಯು.ಟಿ.ಖಾದರ್ ನಗರಾಭಿವೃದ್ಧಿ (ಬೆಂಗಳೂರು,ಬಿಪಿಎಂಪಿ ಹೊರತುಪಡಿಸಿ);
ವಸತಿ
18 ಜಮೀರ್ ಅಹ್ಮದ್ ಆಹಾರ ಮತ್ತು ನಾಗರಿಕ ಪೂರೈಕೆ;
ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್
19 ಡಿ.ಸಿ. ತಮ್ಮಣ್ಣ ಸಾರಿಗೆ
20 ಶಿವಾನಂದ ಪಾಟೀಲ್ ಆರೋಗ್ಯ
21 ರಾಜಶೇಖರ್ ಪಾಟೀಲ್ ಗಣಿ ಮತ್ತು ಭೂ ವಿಜ್ಞಾನ;
ಮುಜರಾಯಿ
22 ವೆಂಕಟರಮಣಪ್ಪ ಕಾರ್ಮಿಕ
23 ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ

ರಾಜ್ಯ ಮಂತ್ರಿಗಳು

1 ಆರ್. ಶಂಕರ್ ಅರಣ್ಯ;
ಪರಿಸರ ವಿಜ್ಞಾನ
2 ಡಾ. ಜಯಮಾಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ

Click here to download (PDF format)