ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಮಂತ್ರಿ ಮಂಡಲ

ಮಂತ್ರಿ ಮಂಡಲ

(As on 27.09.2019)

ಮುಖ್ಯಮಂತ್ರಿ

ಶ್ರೀ ಬಿ ಎಸ್ ಯಡಿಯೂರಪ್ಪ ಹಣಕಾಸು;
ಜಲಸಂಪನ್ಮೂಲ;
ಇಂಧನ;
ಬೆಂಗಳೂರು ನಗರಾಭಿವೃದ್ಧಿ;
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ;
ಗುಪ್ತಚರ ಮತ್ತು ಹಂಚಿಕೆಯಾಗದ ಖಾತೆಗಳು.

ಉಪ ಮುಖ್ಯಮಂತ್ರಿಗಳು

1 ಶ್ರೀ ಗೋವಿಂದ ಕಾರಜೋಳ ಲೋಕೋಪಯೋಗಿ;
ಸಮಾಜ ಕಲ್ಯಾಣ.
2 ಶ್ರೀ ಡಾ. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ;
ವೈದ್ಯಕೀಯ ಶಿಕ್ಷಣ;
ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ.
3 ಶ್ರೀ ಲಕ್ಷ್ಮಣ ಸವದಿ ಸಾರಿಗೆ;
ಕೃಷಿ.

ಸಚಿವ ಸಂಪುಟದ ಸದ್ಯಸರು

1 ಶ್ರೀ ಬಸವರಾಜ್ ಬೊಮ್ಮಾಯಿ ಗೃಹ ಖಾತೆ;
ಸಹಕಾರ.
2 ಶ್ರೀ ಜಗದೀಶ್ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ;
ಸಾರ್ವಜನಿಕ ಉದ್ಯಮಗಳು.
3 ಶ್ರೀ ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್;
ಯುವಜನ, ಕ್ರೀಡೆ.
4 ಶ್ರೀ ಆರ್. ಅಶೋಕ್ ಕಂದಾಯ;
ಪೌರಾಡಳಿತ;
ನಗರಾಭಿವೃದ್ಧಿ(ಬೆಂಗಳೂರು,ಬಿಪಿಎಂಪಿ ಹೊರತುಪಡಿಸಿ).
5 ಶ್ರೀ ಬಿ. ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ;
ಹಿಂದುಳಿದ ವರ್ಗಗಳ ಕಲ್ಯಾಣ.
6 ಶ್ರೀ ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ;
ಕಾರ್ಮಿಕ.
7 ಶ್ರೀ ವಿ ಸೋಮಣ್ಣ ವಸತಿ ಖಾತೆ;
ತೋಟಗಾರಿಕೆ ಮತ್ತು ರೇಷ್ಮೆ.
8 ಶ್ರೀ ಸಿ ಟಿ ರವಿ ಪ್ರವಾಸೋದ್ಯಮ;
ಕನ್ನಡ ಮತ್ತು ಸಂಸ್ಕೃತಿ;
ಸಕ್ಕರೆ.
9 ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಬಂದರು ಮತ್ತು ಮೀನುಗಾರಿಕೆ;
ಮುಜರಾಯಿ.
10 ಶ್ರೀ ಜೆ ಸಿ ಮಾಧುಸ್ವಾಮಿ ಕಾನೂನು ಮತ್ತು ಸಂಸದೀಯ ವ್ಯವಹಾರ;
ಸಣ್ಣ ನೀರಾವರಿ.
11 ಶ್ರೀ ಸಿ.ಸಿ ಪಾಟೀಲ್ ಗಣಿ ಮತ್ತು ಭೂವಿಜ್ಞಾನ;
ಅರಣ್ಯ ಮತ್ತು ಪರಿಸರ ಇಲಾಖೆ.
12 ಶ್ರೀ ಪ್ರಭು ಚೌವ್ಹಾಣ್ ಪಶು ಸಂಗೋಪನಾ;
ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್.
13 ಶ್ರೀಮತಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ;
ಆಹಾರ ಮತ್ತು ನಾಗರಿಕ ಪೂರೈಕೆ.
14 ಶ್ರೀ ನಾಗೇಶ್ ಅಬಕಾರಿ;
ಕೌಶಲ್ಯಾಭಿವೃದ್ಧಿ.